eedina.com ಈ ದಿನ.ಕಾಮ್
eedina.com ಈ ದಿನ.ಕಾಮ್ @eedinanews ·
"ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಯಾವುದೇ ಕಾಳಜಿಯಿಲ್ಲ" | Railway exam | ಇತ್ತೀಚೆಗೆ ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರ್ಕಾರ ಅಳವಡಿಸದೇ ಇರುವ ವಿಷಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯವಾಗಿ ತುಮಕೂರಿನ ನಾಗರಿಕರ ಅಭಿಪ್ರಾಯಗಳು. #RailwayExam #LanguageIssue #RegionalLanguages#Tumakuru #Karnataka #PublicOpinion #LanguageRights #HindiImposition #CentralGovt #ExamControversy #VoiceOfPeople #KarnatakaNews #BreakingNews #LinguisticDiversity #IndiaNews
1
234
Thet Batmi
Thet Batmi @thetbatmi ·
मुंबईतील छत्रपती शिवाजी महाराज आंतरराष्ट्रीय विमानतळावर भाषेचा मुद्दा पुन्हा एकदा चर्चेत आला आहे. मराठी आणि हिंदी भाषेवरून एका प्रवाशाचा आणि विमानतळ कर्मचाऱ्यांचा वाद झाल्याचा व्हिडिओ व्हायरल झाला आहे. #MumbaiAirport #LanguageIssue #Marathi #Hindi #ViralVideo #MaharashtraNews
2
DRV News
DRV News @NewsDrv ·
मुंबई विमानतळावर मराठी न बोलण्यावरून वाद; कर्मचारी आणि प्रवाशात नेमकं काय घडल? youtu.be/K8IBCXjX29k #MumbaiAirport #MarathiLanguage #LanguageIssue #PassengerDispute #MumbaiNews #MaharashtraNews #PublicIssue #IndiaNews #ViralNews #DevendraFadnavis #AjitPawar #EknathShinde#UddhavThackeray #sharadpawar #AadityaThackeray #RajThackeray #SushmaAndhare #KunalKamra #PrashantKoratkar #Shivsena #BJP #Congress #MNS #RahulGandhi #PMModi
25
vijaykarnataka
vijaykarnataka @Vijaykarnataka ·
ನೈಋುತ್ಯ ರೈಲ್ವೆಯು ಮಾರ್ಚ್ 17 ಮಂಗಳವಾರದಂದು ನಡೆಯುವ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಹೊರತುಪಡಿಸಿ ಹಿಂದಿ, ಇಂಗ್ಲಿಷ್‌ಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದಕ್ಕೆ ಕನ್ನಡ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. #SouthWesternRailway #Mysore #LanguageIssue #KannadaActivists #RailwayExam
5
581