ಮುಸ್ಲಿಂ ವಿದ್ಯಾರ್ಥಿಯನ್ನು 'ಭಯೋತ್ಪಾದಕ' ಎಂದ ಪ್ರೊಫೆಸರ್ ಅಮಾನತು! 🚨
ಬೆಂಗಳೂರಿನ ಬನಶಂಕರಿಯ PES ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ತರಗತಿಯಲ್ಲೇ ವಿದ್ಯಾರ್ಥಿಯೊಬ್ಬನನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
#PESUniversity #Bengaluru #Controversy #KarnatakaNews6
8



