"ನೀತಿಸಂಹಿತೆಯನ್ನು ನೆಪವಾಗಿಸಿ ಒಳಮೀಸಲಾತಿ ಸಭೆಯನ್ನು ಮುಂದೂಡುವುದು ವಂಚನೆ ಮಾಡಿದ ಹಾಗೆ" | InternalReservation
ಸರ್ಕಾರವು ಚುನಾವಣಾ ನೀತಿ ಸಂಹಿತೆಯನ್ನು ನೆಪವಾಗಿಸಿ ಒಳಮೀಸಲಾತಿ ಸಭೆಯನ್ನು ಮುಂದೂಡಿದ್ದರ ವಿಚಾರವಾಗಿ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.
#MadigaCommunity #ReservationIssue #InternalReservation#PressMeet #KarnatakaPolitics #SocialJustice #DalitRights #ElectionCode #ModelCodeOfConduct #CommunityVoices #JusticeDelayed #PoliticalNews #CasteIssues #BreakingNews #IndiaNews
66

