@NewsArenaIndia Adding more biographies & those kinda texts make children lose interest in their studies. Let kids enjoy stories the way we did while growing up. remove unnecessary #HindiImposition by promoting the #TwoLanguage policy; help Kannada children to focus better on core subjects
@aaihbxairport ತ್ವರಿಗತಿಯಲ್ಲಿ ಈ ಕೇಳಗಿನವುಗಳನ್ನು ತಿದ್ದಿಕೊಳ್ಳಲು ಕೋರಿಕೆ:
#Thread
1️⃣ ದಯವಿಟ್ಟು ಮುಖಪುಟದಲ್ಲಿರುವ ಹಿಂದಿ ತೆಗೆಯಬೇಕು, ಇದರಿಂದ ಕನ್ನಡಿಗರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆ, ಮೂರು ಭಾಷೆ ಸೂತ್ರವನ್ನು ಹತೋಟಿಗೆ ತರಲು ಸಹಕರಿಸಬೇಕು.
#HindiImposition#TwoLanguage
|11
10 ನೇ ತರಗತಿ ವರೆಗೂ 5 ಸಬ್ಜೆಕ್ಟ್ ಮಾತ್ರ ಇರಲಿ...
1)ಕನ್ನಡ-100 ಮಾರ್ಕ್.
2)English(50 mark) ಮತ್ತು ಆಟ ಕಲಿಕೆ (pt)50mark.
3)Science-100 ಮಾರ್ಕ್.
4)Mathematics-100 ಮಾರ್ಕ್.
5)ಸಮಾಜ ಕಲಿಕೆ-100 ಮಾರ್ಕ್.
250 ಮಾರ್ಕ್ಸ್ ಗೆ ಕನ್ನಡದಲ್ಲಿ 250 ಮಾರ್ಕ್ಸ್ ಗೆ English ನಲ್ಲಿ ಪರೀಕ್ಶೆ ಬರೆಯುತ್ತಾರೆ ಆಗ.
#TwoLanguage