Prajavani
Prajavani @prajavani ·
ಉದ್ಯಮಿಯಾಗಬೇಕೆಂಬ ಗುರುಲಿಂಗಪ್ಪ ಅವರ ಕನಸನ್ನು ಅಕ್ಟೋಬರ್ 9ರ ಮಧ್ಯರಾತ್ರಿ ಸುರಿದ ಮಳೆ ಛಿದ್ರಗೊಳಿಸಿದೆ. ಚೊಕ್ಕಸಂದ್ರ ಕೆರೆ ಕೋಡಿ ಒಡೆದು ಪ್ರವಾಹದಂತೆ ನುಗ್ಗಿದ ನೀರು ಅವರ ಬದುಕನ್ನೇ ತೊಳೆದಿದೆ. #RajaKaluveEncroachment #Businessman #Tailore prajavani.net/district/benga…