ಮಾಡೋಕೆ ಕೆಲಸ ಇದ್ರು...
ಕೆಲಸ ಮಾಡೋಕೆ ಮನಸ್ಸು ಇಲ್ಲದಾಗ...
ಬೇಸರ ಆಗಿದ್ದಾಗ...
Free time ನಲ್ಲಿ...
ಒಳ ಮನಸ್ಸು...
ದೊಡ್ಡ ಮನಸ್ಸು ಮಾಡಿ ಚಿತ್ರ ಬರೆಯಲು ಪ್ರೇರೇಪಿಸಿದಾಗ...
ಬಿಳಿ ಹಾಳೆಯ ಮೇಲೆ...
ಹೀಗೆ ಏನೋ ಒಂದು ಚಿತ್ತಾರ ಮೂಡುತ್ತೆ...
10 min drawing...
#art#drawing#hobby#sketch pen
#artworks
ಹಾಳೆಯ ಮೇಲೆ ಹೂವಿನ ಲೋಕ...
ಬಣ್ಣಗಳ ತುಂಬಿದ ನಾಜೂಕಿನ ಮುಖ...
ಕೆಂಪು, ನೀಲಿ, ನೇರಳೆ ಸಂಭ್ರಮ...
ಚಿತ್ತಾರದಲ್ಲಿ ಅಡಗಿದೆ ಮನದ ದಿವ್ಯಮೌನ...
#hobby...
#artㅤㅤㅤㅤ#artworks#sketchpens