Samarth Shamanur Mallikarjun
Samarth Shamanur Mallikarjun @shamanur19054 ·
ಕೈಹಿಡಿದ ನನ್ನ ಜನ.... ಯುವಕನಾಗಿ ಜನಸೇವೆಗೆ ಬಂದಿದ್ದೇನೆ. ನನ್ನದೇನಿದ್ದರೂ ಅಭಿವೃದ್ಧಿ, ಜನಸೇವೆ ಅಷ್ಟೇ. ದಕ್ಷಿಣ ವಿಧಾನಸಭಾ ಕ್ಷೇತ್ರದ ಮಟ್ಟಿಕಲ್ಲು ಹಾಗೂ ಆನೆಕೊಂಡ ಭಾಗದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಪ್ರಚಾರ ನಡೆಸಿ ನನ್ನ ಕ್ರಮ ಸಂಖ್ಯೆ -3 ಹಸ್ತದ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದೆ. #congress #dvg
13
Samarth Shamanur Mallikarjun
Samarth Shamanur Mallikarjun @shamanur19054 ·
ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಟ್ಟಿಕಲ್ಲು ಭಾಗದಲ್ಲಿ ಮನೆಮನೆಗೆ ಭೇಟಿ ನೀಡಿ ಕ್ರಮ ಸಂಖ್ಯೆ -3 ಕ್ಕೆ ಮತ ಹಾಕುವಂತೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸಿದೆ.ಎಲ್ಲರ ಅಭಿಪ್ರಾಯ ಆಲಿಸಿದ ನಂತರ ನನ್ನ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದಾಗ ದೊರೆತ ಸ್ಪಂದನೆ ನಿಜಕ್ಕೂ ಸಂತೋಷವಾಯಿತು..#congress #dvg
12
ಜಗದೇಳಿಗೆಯಾಗುವುದಿದೆ
ಜಗದೇಳಿಗೆಯಾಗುವುದಿದೆ @olleyadagali ·
ಡಿ.ವಿ.ಜಿ ಅವರ ಅದ್ಭುತ ಕೃತಿ 'ಉಮರನ ಒಸಗೆ' ಓದುತ್ತಿದ್ದೇನೆ. ಪರ್ಷಿಯನ್ ಕವಿ ಉಮರ್ ಖಯ್ಯಾಮನ ಜೀವನ ದರ್ಶನವನ್ನು ಡಿವಿಜಿ ಅವರು ಕನ್ನಡಕ್ಕೆ ತಂದಿರುವ ರೀತಿ ಅನನ್ಯ. ವಿಶ್ವ ಸಾಹಿತ್ಯದ ಈ ರತ್ನವನ್ನು ಕನ್ನಡದಲ್ಲಿ ಓದುವುದೇ ಒಂದು ಸಂಭ್ರಮ. 📚✨ #Kannada #DVG #UmaranaOsage #BooksJ
13
Sangu Neeraloti (Modi Ka Parivar)
Sangu Neeraloti (Modi Ka Parivar) @SanguNeeraloti ·
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ | ವಹಿಸೆ ಜೀವನಭರವನದು ಹಗುರೆನಿಪವೊಲ್ || ಸಹನೆ ಸಮರಸಭಾವವಂತಃ ಪರೀಕ್ಷೆಗಳು | ವಿಹಿತವಾತ್ಮದ ಹಿತಕೆ – ಮಂಕುತಿಮ್ಮ | ಕನ್ನಡದ ಆಧುನಿಕ ಸರ್ವಜ್ಞ, ಮಹಾನ್ ವಿದ್ವಾಂಸ, ಪದ್ಮಭೂಷಣ ಪುರಸ್ಕೃತ ಡಾ. ಡಿ. ವಿ. ಗುಂಡಪ್ಪ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #DVG #DVGundappa
7