NishanthBillampadavu
NishanthBillampadavu @ninaabi9 ·
Replying to @DgpKarnataka
@DgpKarnataka ಸರ್ ಇವತ್ತಿನ ದಿನ @spdkpolice ಅವರಿಂದ ಕಾನೂನು ಬಾಹಿರವಾಗಿ ದ್ವಿಚಕ್ರ ವಾಹನ ಚಲಾವಣೆ ಪ್ರಕರಣ ದಾಖಲಿಸಲಾಗಿದೆ..?! ಹಬ್ಬದ ದಿನದಲ್ಲಿ ಒಂದು ಬೈಕ್ ನಲ್ಲಿ 5ಮಂದಿ ಓಡಾಡಲು, ರಸ್ತೆಯಲ್ಲಿ ಯದ್ವಾತದ್ವ ವಾಹನ ಚಲಾಯಿಸಲು ಅವಕಾಶ ಇದೆಯಾ?! #withoutHelmet #withoutDocument #withoutLicense