Ismart Rajani
Ismart Rajani @IsmartRajani ·
youtu.be/Pi_g9dy3FEk 5 ನಿಮಿಷದಲ್ಲಿ ಮಾಡಬಹುದಾದ ಟೀ ಟೈಮ್ snack, ಉದ್ದಿನಬೇಳೆ ಕಡ್ಲೆಬೇಳೆ ಹೆಸರುಬೇಳೆ ಅಥವಾ ದ್ವಿದಳ ಧಾನ್ಯಗಳು ಯಾವುದೆ ಆದ್ರೂ ಪರವಾಗಿಲ್ಲ ಈ ರೀತಿ ಮಾಡಿ, ಟೀ ಟೈಮ್ ನಲ್ಲಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ ಹಿಂದಿನ ಕಾಲದಲ್ಲಿ ಮಾಡುತ್ತಿದ್ದಂತೆ ಒಂದು ಆರೋಗ್ಕರವಾದ ತಿಂಡಿ. 👌🏻Masoor Dal Namkeen #teatieY
2