Bharat 24- UP/UK
Bharat 24- UP/UK @Bharat24Up ·
#BreakingNews |CR| यूपी के प्राइमरी स्कूलों को टैबलेट की आपूर्ति शुरू सरकार ने बच्चों की पढ़ाई के लिए दिए शिक्षकों को टैबलेट परिषदीय प्राथमिक स्कूलों के शिक्षकों को दिए टैबलेट #TabDistribution #PrimarySchool #Bharat24UpUk @AhteshamFIN | @CMOfficeUP
21
Construction Workers Welfare Board
Construction Workers Welfare Board @WorkersBoard ·
ಮಂಡಳಿಯ ವತಿಯಿಂದ ಕಲಬುರಗಿಯ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #TabDistribution #KBOCWWB #Kalaburgi
4
5
3.6K
Construction Workers Welfare Board
Construction Workers Welfare Board @WorkersBoard ·
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಗಳನ್ನು ಮಾನ್ಯ ಸಚಿವರಾದ ಶ್ರೀ @BCNagesh_bjp ಅವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #KBOCWWB #TabDistribution #LabourBenefits
1
1.2K
Construction Workers Welfare Board
Construction Workers Welfare Board @WorkersBoard ·
Replying to @WorkersBoard
2/2 ಈ ಸಂದರ್ಭದಲ್ಲಿ ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @ShivaramHebbar, ಸಚಿವರಾದ ಶ್ರೀ @bcpatilkourava, @STSomashekarMLA ಸಂಸದರಾದ ಶ್ರೀ @shivkumarudasi ಮತ್ತಿತರರು ಉಪಸ್ಥಿತರಿದ್ದರು. #ಶ್ರಮಮೇವ_ಜಯತೇ #kbocwwb #tabdistribution
811
Construction Workers Welfare Board
Construction Workers Welfare Board @WorkersBoard ·
ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ & ಮಾಗಡಿ ತಾಲೂಕಿನ ವಾಪ್ತಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಸ್ತುವಾರಿ ಸಚಿವರಾದ ಶ್ರೀ @drashwathcn ರವರು #ಟ್ಯಾಬ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು & ಜನಪ್ರತಿನಿಧಿಗಳು ಉಪಸ್ಥಿತರಿದ್ದರು. #TabDistribution #KBOCWWB #ಶ್ರಮಮೇವ_ಜಯತೇ
1
2
1.3K
Subodh Adhikary
Subodh Adhikary @SubodhAdhikary ·
রাজ্যের ১২ ক্লাসের সাড়ে ৯ লক্ষ ছাত্র-ছাত্রীদের অনলাইন ক্লাস করার সুবিধার্থে সম্পূর্ণ বিনামূল্যে "ট্যাব" দেওয়া হবে এছাড়াও প্রত্যেকটি স্কুল কে ১টি করে কম্পিউটার: মমতা বন্দ্যোপাধ্যায়। #TabDistribution #ComputerDistribution #School #Development #EgiyeBangla #MamataBanerjee
1