ಸಾರ್ವಜನಿಕರು ವಾರಾಂತ್ಯಕ್ಕೆ ಎಲ್ಲಾದರೂ ಹೊರ ಹೋಗುತ್ತಿದ್ದೀರಾ? ಅದು ಕಳ್ಳರಿಗೆ ತಿಳಿಯದಂತೆ ನೋಡಿಕೊಳ್ಳಿ! ನೀವು ಮನೆಗೆ ಮರಳುವವರೆಗೆ ಪ್ರಯಾಣದ ಪೋಸ್ಟ್‌ಗಳನ್ನು ಖಾಸಗಿಯಾಗಿ ಇರಿಸಿ.ಯಾವುದೇ ತುರ್ತು ಸ್ಥಿತಿಗೆ 112 ಡಯಲ್ ಮಾಡಿ.
#TumakuruDistrictPolice
#karanatakastatepolice
SP Tumakuru
#PublicAwarenes
#CyberAwareness

19