#goodwork ಈ ದಿನ ISRO ಜಂಕ್ಷನ್ ನಲ್ಲಿ HC-8919 ಶ್ರೀ ಪಾಂಡುರಂಗ ರವರು ಕರ್ತವ್ಯ ನಿರ್ವಹಿಸುತ್ತಿರುವಾಗ, ದೀಪಕ್ ರವರು ಮೊಬೈಲ್ ಪೋನ್ ಅನ್ನು ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದು, ಸದರಿಯವರನ್ನು ಸಂಪರ್ಕಿಸಿ ಪೋನ್ ಅನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿರುತ್ತದೆ.@ACP_TrafficEast @DCPTrEastBCP @CPBlr @Jointcptraffic

2
3
175











