CRIME : ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡ್ತಿದ್ದ ಜಾಲ ಬಯಲು – ಕಿಂಗ್ ಪಿನ್ ಎಸ್ಕೇಪ್!
navasamaja.com/ccb-police-bus…
#CrimeNews #internationalcall #conversionnetwork #KannadaNews #navasamajanews
CRIME : ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡ್ತಿದ್ದ ಜಾಲ ಬಯಲು - ಕಿಂಗ್ ಪಿನ್ ಎಸ್ಕೇಪ್!
ಅಂತಾರಾಷ್ಟ್ರೀಯ ಕರೆಗಳನ್ನು(international call) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತಿದ್ದ ಜಾಲವನ್ನು ಸಿಸಿಬಿ ಪೊಲೀಸರು(ccb police) ಭೇದಿಸಿದ್ದಾರೆ.
From navasamaja.com 5